1. ಹೊಸ PAN ಕಾರ್ಡ್ ಅಪ್ಲಿಕೇಶನ್ (New PAN Card Apply)
ನೀವು ಮೊದಲ ಬಾರಿಗೆ PAN ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.
Apply link: https://tin.tin.nsdl.com/pan
2. PAN ಕಾರ್ಡ್ ದುರಸ್ತಿ / ತಿದ್ದುಪಡಿ (PAN Card Correction / Update)
ಹೆಸರು, ಜನ್ಮದಿನಾಂಕ, ಫೋಟೋ ಅಥವಾ ಇತರೆ ಮಾಹಿತಿಯಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಬಹುದು.
Correction form available online.
3. PAN ಕಾರ್ಡ್ ಡೌನ್‌ಲೋಡ್ (Download e-PAN Card)
ನಿಮ್ಮ e-PAN ಡಿಜಿಟಲ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದು.
4. PAN ಕಾರ್ಡ್ ಸ್ಟೇಟಸ್ ಚೆಕ್ (Track PAN Application Status)
ನಿಮ್ಮ PAN ಅಪ್ಲಿಕೇಶನ್ ಪ್ರಗತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
Use Acknowledgement Number to check.
5. e-PAN ಸೇವೆ (Instant e-PAN Service)
Aadhaar ಬಳಸಿ ತಕ್ಷಣ e-PAN ಪಡೆಯಲು ಅವಕಾಶ.
Free service from Income Tax Dept (if Aadhaar linked with mobile).
6. PAN & Aadhaar ಲಿಂಕ್ (PAN-Aadhaar Linking)
PAN ಅನ್ನು Aadhaar ಜೊತೆಗೆ ಲಿಂಕ್ ಮಾಡುವುದು ಕಡ್ಡಾಯ.
Deadline over, but late linking available with fine.
7. Lost/Damaged PAN Reprint (ಪುನರ್ಮುದ್ರಣ ಸೇವೆ)
PAN ಕಾರ್ಡ್ ಕಳೆದು ಹೋದರೆ ಅಥವಾ ಹಾಳಾದರೆ ಪುನರ್ಮುದ್ರಣ ಮಾಡಿಸಬಹುದು.
8. Company/Firm PAN Services (ಸಂಸ್ಥೆಗಳ PAN ಸೇವೆಗಳು)
Company, Partnership ಅಥವಾ LLP ಗಾಗಿ PAN ಅಪ್ಲೈ ಮಾಡಬಹುದು.
PAN ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
Proof of Identity (ID Proof) – Aadhaar card, Voter ID, etc.
Proof of Address (Address Proof) – Ration card, Electricity bill, etc.
DOB proof – Birth certificate, 10th marks card, etc.
Passport size photo
PAN ಸಂಬಂಧಿತ ವೆಬ್‌ಸೈಟ್‌ಗಳು:
No comments:
Post a Comment