ಅಂಬೇಡ್ಕರ್ ಅಭಿವೃದ್ಧಿ ನಿಗಮ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ. ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ
ಸೇವೆಗಳ ಹೆಸರು:
1. ಸ್ವಯಂ ಉದ್ಯೋಗ - ನೇರ ಸಾಲ ಯೋಜನೆ.
2. ಮೈಕ್ರೋ ಕ್ರೆಡಿಟ್ ಹಣಕಾಸು (MCF) - ರೂ. 5.00 ಲಕ್ಷ
3. ಸ್ವಯಂ ಉದ್ಯೋಗ I.S.B. - ರೂ. 2.00 ಲಕ್ಷ
4. ISB - ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಚನ್. ರೂ. 4.00 ಲಕ್ಷ.
5. ಸ್ವಾವಲಂಬಿ ಸಾರಥಿ ಯೋಜನೆ - ರೂ. 4.00 ಲಕ್ಷ
6. ಗಂಗಾ ಕಲ್ಯಾಣ ಯೋಜನೆ
7. ಭೂ ಖರೀದಿ ಯೋಜನೆ
8. ದನ_ ಹಸು ಸಾಕಾಣಿಕೆ ಯೋಜನೆ
9. ಕುರಿ ಸಾಕಾಣಿಕೆ ಯೋಜನೆ
ಅರ್ಜಿಸಲ್ಲಿಕೆ 07-08-2025 ರಿಂದ ಪ್ರರಂಭ
No comments:
Post a Comment