Search This Blog

SHARE BUTTON ✅

ಈ ಮಾಹಿತಿ ಉಪಯುಕ್ತವಾಗಿದ್ದರೆ ? ಹಂಚಿಕೊಳ್ಳಿ 👇

📲 ವಾಟ್ಸಪ್  📘 ಫೇಸ್ಬುಕ್  📢 ಟೆಲಿಗ್ರಾಮ್

Thursday, July 17, 2025

Online ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಇಲ್ಲಿದೆ Step-by-step Guide.

🚆 Railway Ticket Booking (ರೈಲು ಟಿಕೆಟ್ ಬುಕ್ಕಿಂಗ್) ಬಗ್ಗೆ ಸಂಪೂರ್ಣ ಮಾಹಿತಿ

Online ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಇಲ್ಲಿದೆ Step-by-step Guide:

Railway Ticket Booking Process:

1. IRCTC Account Create ಮಾಡಿಕೊಳ್ಳಿ (Create IRCTC Account):
➤ Register your name, mobile number, email ID
➤ OTP verify ಮಾಡಿ account activate ಮಾಡಿಕೊಳ್ಳಿ


2. Login to IRCTC account:
➤ Use your Username & Password
➤ Captcha enter ಮಾಡಿ login ಆಗಿ


3. Journey Details Fill ಮಾಡುವುದು:
➤ From (ಎಲ್ಲಿಂದ)
➤ To (ಎಲ್ಲಿಗೆ)
➤ Date of Journey (ಯಾತ್ರೆಯ ದಿನಾಂಕ)
➤ Click on Search Trains


4. Train ಆಯ್ಕೆ ಮಾಡಿ (Choose Train):
➤ Timing, Fare, Seats availability ನೋಡಿ
➤ Select your class (Sleeper, 3AC, 2AC, etc.)


5. Passenger Details ಭರ್ತಿ ಮಾಡಿ:
➤ Name, Age, Gender, Berth Preference
➤ ID proof type (Aadhaar, PAN, etc.) select ಮಾಡಿ


6. Payment Method ಆಯ್ಕೆ ಮಾಡಿ:
➤ Debit/Credit Card, UPI, NetBanking ಅಥವಾ Wallet
➤ Successfully Pay ಮಾಡಿ


7. Ticket Confirm ಆಯ್ತು (Booking Success):
➤ Ticket copy Email/SMS ಮೂಲಕ ಬರುತ್ತದೆ
➤ IRCTC app/digital locker ನಲ್ಲಿ save ಮಾಡಬಹುದು




📱 IRCTC App ಮೂಲಕ ಬುಕ್ಕಿಂಗ್:

➤ Download the IRCTC Rail Connect App
➤ Same procedure as website
➤ User-friendly ಮತ್ತು Mobile OTP login option ಇರುತ್ತದೆ


ℹ️ Additional Info:

✅ Ticket Cancellation facility ಲಭ್ಯವಿದೆ

🪪 Valid ID Proof ತರಬೇಕು during journey

👨‍👩‍👧 Group Booking option ಕೂಡ ಇದೆ

📅 Advance booking up to 120 days



ಸಾಮಾನ್ಯ ಪ್ರಶ್ನೆಗಳು (FAQs):

Q1: Tatkal ticket booking ಯಾವ ಸಮಯದಲ್ಲಿ?
👉 Tatkal booking starts at 10:00 AM for AC classes and 11:00 AM for non-AC classes (one day before journey)

Q2: IRCTC account without PAN possible?
👉 Yes, PAN not mandatory, Aadhaar or other valid ID used.


Conclusion:

IRCTC ಮೂಲಕ ಟಿಕೆಟ್ ಬುಕ್ ಮಾಡುವುದು ತುಂಬಾ ಸುಲಭ. ನಮ್ಮ MGS Cyber Centre ಮೂಲಕ ಸಹ ನಿಮ್ಮ ರೈಲ್ವೆ ಟಿಕೆಟ್ ಬುಕ್ ಮಾಡಿಸಬಹುದು.


📞 Call/WhatsApp for help with IRCTC: 9844970858
📍 Location: [Lakshmi Devi Nagar Laggere Nandini Layout Bangalore-560096]

No comments:

Post a Comment

Ration Card: ರಾಜ್ಯದ ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದು ಬರೀ ರೇಷನ್‌ ಪಡೆಯಲು ಅಷ್ಟೇ ಅಲ್ಲದೆ, ಆರೋಗ್ಯ ಸೇವೆಗಳು, ಸರ್ಕಾರಿ ಸೌಲಭ್ಯಗಳು ಸ...