🇮🇳 Indian Army Agniveer ನೇಮಕಾತಿ 2025 – Army ಸೇರಲು ಸಿದ್ಧವಾ?
ಭಾರತೀಯ ಸೇನೆಗೆ ಸೇರುವ ಕನಸು ಇರುವ ಯುವಕರಿಗೆ ಅತ್ಯುತ್ತಮ ಅವಕಾಶವೇ Agnipath Yojana ಅಂದರೆ Agniveer Recruitment. ಈ ಯೋಜನೆಯಡಿ 4 ವರ್ಷದ ಸೇವೆಯ ಅವಧಿಗೆ ಸೇನೆಗೆ ನೇಮಕ ಮಾಡಲಾಗುತ್ತದೆ.
📌 Agniveer ಯೋಜನೆಯ ಮುಖ್ಯ ಅಂಶಗಳು:
ವಿಷಯ ವಿವರ
ಯೋಜನೆ ಹೆಸರು Agnipath / Agniveer Yojana
Launch Year 2022
ಸೇವಾ ಅವಧಿ 4 years only
ಆಯ್ಕೆ ಪ್ರಕ್ರಿಯೆ Online CEE, Physical Test, Medical Test
Qualification SSLC / PUC / Diploma
Salary ₹30,000 to ₹40,000 per month
Age Limit 17.5 years to 21 years
Gender Male and Female eligible
✅ Seva Nidhi After 4 Years:
Seva Nidhi ಅಂದರೆ ಸೇವೆ ಮುಗಿದ ಮೇಲೆ ನಿಮ್ಮ account ಗೆ ಸುಮಾರು ₹11.71 Lakhs ಲಭ್ಯವಾಗುತ್ತದೆ. ಇದನ್ನು ನೀವು invest ಮಾಡಬಹುದಾಗಿದೆ.
📝 Selection Process:
1. Online Application @ https://joinindianarmy.nic.in
2. Online CEE (Common Entrance Exam)
3. Physical Fitness Test (PFT)
4. Medical Test
5. Final Merit List
💰 Salary Structure (Month-wise):
Year Salary In-hand Seva Nidhi
Year 1 ₹30,000 ₹21,000 ₹9,000 Save
Year 2 ₹33,000 ₹23,100 ₹9,900 Save
Year 3 ₹36,500 ₹25,580 ₹10,950 Save
Year 4 ₹40,000 ₹28,000 ₹12,000 Save
📅 Important Dates – 2025
Application Start Date: July 2025
CEE Exam Date: August 2025 (Tentative)
Physical Test: After exam result
📎 ಬೇಕಾದ Documents:
SSLC / PUC / Diploma Marks Card
Aadhaar Card
Passport size Photo
Signature
Caste Certificate (if applicable)
Domicile Certificate
👉 Blog Visitors ಗೆ Info:
Agniveer ಪದವಿ ಹೊಂದಿದವರಿಗೆ futureನಲ್ಲಿ state govt jobs, police jobs, central jobs ಗೆ reservation/special preference ಕೊಡಲಾಗುತ್ತದೆ.
25% Agniveers ಮಾತ್ರ Indian Army ನಲ್ಲಿ ಮುಂದುವರಿಸಬಹುದು.
🔗 Official Website:
🇮🇳 Agniveer ಯೋಜನೆ: ಯುವಕರಿಗೆ ದೇಶ ಸೇವೆ ಮಾಡೋದು ಮತ್ತು futureಗೆ support ಆಗುವ scheme. ಆಯ್ಕೆ ಆಗಲು ಸದಾ fit ಆಗಿರಿ, ನಿತ್ಯದ ಶರೀರಾ ವ್ಯಾಯಾಮ ಮಾಡಿ, ದಿನಪತ್ರಿಕೆಯಿಂದ ಜನರಲ್ ನಾಲೆಜ್ ಕಲಿಯಿರಿ.
📣 NOTE: ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಮತ್ತು ಪೋಷಕರಿಗೆ ಶೇರ್ ಮಾಡಿ. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬ್ಲಾಗ್‌ನಲ್ಲಿ update ಆಗುತ್ತೆ.
No comments:
Post a Comment