ಇದೀಗ ಸರ್ಕಾರವು HSRP (High Security Registration Plate) ಅನ್ನು ಎಲ್ಲ ವಾಹನಗಳಿಗೆ ಕಡ್ಡಾಯ ಮಾಡಿದೆ. ಇದು ವಾಹನದ ನಂಬರ್ ಪ್ಲೇಟುಗೆ ವಿಶೇಷ ಸೆಕ್ಯುರಿಟಿ ನೀಡುತ್ತದೆ ಮತ್ತು vehicle tracking ಸುಲಭವಾಗುತ್ತದೆ.
✅ HSRP ಅಂದ್ರೆ ಏನು?
HSRP stands for High Security Registration Plate. ಇದು chromium-based hologram, laser-etched numbering, reflective sheet ಹಾಗೂ tamper-proof lock ಇವುಳ್ಳ advanced number plate ಆಗಿದೆ.
📋 ಯಾರು HSRP ಹಾಕಿಸಿಕೊಳ್ಳಬೇಕು?
➡ All vehicle owners, including two-wheelers and four-wheelers
➡ Old vehicles (2019 prior) and new vehicles – both need to install HSRP
💻 HSRP Apply ಮಾಡುವ ವಿಧಾನ:
Online apply ಮಾಡಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:
1. Visit official website: 👉 https://bookmyhsrp.com
2. Select your State and Vehicle Type
3. Enter Vehicle Number, Chassis Number, Engine Number
4. Choose your Fitment Location and Date
5. Make Online Payment
6. Receive confirmation via SMS/Email
💰 Charges ಎಷ್ಟು?
Vehicle Type HSRP Charges (Approx)
Two Wheeler ₹300 – ₹400
Four Wheeler ₹500 – ₹800
📌 Note: Charges state and vendor ಪ್ರಕಾರ ವ್ಯತ್ಯಾಸವಾಗಬಹುದು.
⚠️ HSRP ಇಲ್ಲದಿದ್ದರೆ Fine?
ಹೌದು. ನಿಮ್ಮ ವಾಹನದಲ್ಲಿ HSRP ಇಲ್ಲದಿದ್ದರೆ:
Traffic Police fine ಹಾಕಬಹುದು
Fine amount ₹500 – ₹1000 ವರೆಗೆ ಇರಬಹುದು
RC update ಮಾಡಲು HSRP ಬೇಕಾಗಬಹುದು
🔐 HSRP Benifits:
Vehicle theft protection
Easy identification
Tamper-proof plate
Government database link
📢 Important Note:
📆 Last date for HSRP installation may vary by state.
👉 ತಕ್ಷಣವೇ ನಿಮ್ಮ ವಾಹನಕ್ಕೆ HSRP ಅಪ್ಲೈ ಮಾಡಿ.
"HSRP install ಮಾಡಿ – ನಿಮ್ಮ ವಾಹನ ಸುರಕ್ಷಿತವಾಗಿರಲಿ!"
No comments:
Post a Comment