✅ DL (ಡ್ರೈವಿಂಗ್ ಲೈಸೆನ್ಸ್) ಪ್ರಿಂಟ್ ಮಾಡುವುದು | How to Print Driving Licence
1. Website Visit ಮಾಡಿ
2. Online Services → Driving Licence Related Services ಆಯ್ಕೆಮಾಡಿ
3. State ಆಯ್ಕೆ ಮಾಡಿ (ನಿಮ್ಮ ರಾಜ್ಯವನ್ನು ಆಯ್ಕೆಮಾಡಿ)
4. Print Driving Licence → DL (Driving Licence) number enter ಮಾಡಿ
5. DOB (Date of Birth) ಹಾಕಿ → Submit ಮಾಡಿರಿ
6. DL PDF Download ಮಾಡಿ → Print ತೆಗೆದುಕೊಳ್ಳಿ
✅ RC (ರಿಜಿಸ್ಟ್ರೇಷನ್ ಸೆರ್ಟಿಫಿಕೆಟ್) ಪ್ರಿಂಟ್ ಮಾಡುವುದು | How to Print RC (Vehicle Registration Certificate)
1. Parivahan Website Visit ಮಾಡಿ
2. Online Services → Vehicle Related Services ಕ್ಲಿಕ್ ಮಾಡಿ
3. State ಆಯ್ಕೆ ಮಾಡಿ → Proceed
4. RC Particulars → View RC Print option
5. Vehicle Number, Chassis Number ಅಥವಾ Engine Number ಹಾಕಿ
6. Captcha ಹಾಕಿ → Submit
7. RC PDF Download ಮಾಡಿ → Print ಮಾಡಿ
📝 Note / ಸೂಚನೆಗಳು:
DL ಮತ್ತು RC ಪ್ರಿಂಟ್ ಮಾಡಲು ನೀವು ಮೊದಲು ಮೊಬೈಲ್ OTP ಅಥವಾ Aadhar OTP ಮೂಲಕ identity verify ಮಾಡಬೇಕಾಗಬಹುದು.
ಈ ಡಾಕ್ಯುಮೆಂಟ್‌ಗಳು Digital Locker (DigiLocker) ಅಥವಾ mParivahan App ಮೂಲಕವೂ ಲಭ್ಯವಿದೆ.
No comments:
Post a Comment