Search This Blog

SHARE BUTTON ✅

ಈ ಮಾಹಿತಿ ಉಪಯುಕ್ತವಾಗಿದ್ದರೆ ? ಹಂಚಿಕೊಳ್ಳಿ 👇

📲 ವಾಟ್ಸಪ್  📘 ಫೇಸ್ಬುಕ್  📢 ಟೆಲಿಗ್ರಾಮ್

Wednesday, July 2, 2025

cast and income certificate apply / ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿ ಸಲ್ಲಿಸುವ ಮಾರ್ಗ ಇಲ್ಲಿವೆ.

ಜಾತಿ ಪ್ರಮಾಣಪತ್ರ (Caste Certificate)

Purpose / ಉದ್ದೇಶ:

ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಮೀಸಲಾತಿ (For reservation in govt schools/colleges)

ಸರ್ಕಾರಿ ನೌಕರಿಯಲ್ಲಿನ ಮೀಸಲು ಹುದ್ದೆ (Reserved government job posts)

ವಿದ್ಯಾರ್ಥಿವೇತನ (Scholarships for SC/ST/OBC)

ಇತರೆ ಯೋಜನೆಗಳ ಪ್ರಯೋಜನ (To claim govt schemes benefits)



ಅರ್ಜಿಯ ವಿಧಾನ (How to Apply):

Offline ವಿಧಾನ:

1. ಹತ್ತಿರದ Nada Kacheri / Atal Janasnehi Kendra ಗೆ ಹೋಗಿ


2. caste certificate application form ಭರ್ತಿ ಮಾಡಿ


3. ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ


4. ₹15-₹45 ನ ಫೀ ಪಾವತಿಸಿ


5. ಅಕ್ಕನಾಲೆಜ್‌ಮೆಂಟ್‌ ಸ್ಲಿಪ್ ಪಡೆದು‌ ಕೊಳ್ಳಿ


6. 7–10 ದಿನಗಳಲ್ಲಿ ಪ್ರಮಾಣಪತ್ರ ಲಭ್ಯ



Online ವಿಧಾನ:


Steps:

1. Open website and click Apply Online


2. Select your district & enter mobile number


3. Choose “Caste Certificate”


4. Fill details and upload scanned documents


5. Submit application and download acknowledgment


6. Certificate will be issued digitally or through Nadakacheri




ಅವಶ್ಯಕ ಡಾಕ್ಯುಮೆಂಟ್‌ಗಳು (Required Documents):

1. ಆಧಾರ್ ಕಾರ್ಡ್ (Aadhaar Card)


2. ತಂದೆ ಅಥವಾ ತಾಯಿಯ ಜಾತಿ ಪ್ರಮಾಣಪತ್ರ (Parent's Caste Certificate)


3. ವೋಟರ್ ಐಡಿ ಅಥವಾ ಇತರ ಐಡಿ (Voter ID / Other ID)


4. ವಾಸ ಸ್ಥಳದ ದಾಖಲೆ (Address Proof)


5. ಜನನ ಪ್ರಮಾಣಪತ್ರ (Birth Certificate – optional)


6. ಸ್ವಯಂ ಘೋಷಣೆ ಪತ್ರ (Self-declaration form)




Fee:

₹15 to ₹45 depending on mode (online/offline)




Validity / ಮಾನ್ಯತೆ:

Permanent unless there’s change in status or category



Important Notes:

Only authorized officers (Tahsildar) issue caste certificates

False info may lead to legal action

ಆದಾಯ ಪ್ರಮಾಣಪತ್ರ (Income Certificate)

Purpose / ಉದ್ದೇಶ:

ವಿದ್ಯಾರ್ಥಿವೇತನಗಳಿಗಾಗಿ (For scholarships)

ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ (For reservations in educational institutions)

ಸರ್ಕಾರಿ ಯೋಜನೆಗಳ ಲಾಭ ಪಡೆಯಲು (To claim government scheme benefits)

ಸಾಲದ ಅರ್ಜಿಗೆ (For loan applications – education/agriculture etc.)



ಅರ್ಜಿಯ ವಿಧಾನ (How to Apply):

Offline ವಿಧಾನ:

1. ಹತ್ತಿರದ Nada Kacheri / Atal Janasnehi Kendra ಗೆ ಭೇಟಿ ನೀಡಿ


2. Income certificate application form ಭರ್ತಿ ಮಾಡಿ


3. ಅಗತ್ಯ ಡಾಕ್ಯುಮೆಂಟ್‌ಗಳೊಂದಿಗೆ ಸಲ್ಲಿಸಿ


4. ₹15 - ₹45 ಶುಲ್ಕ ಪಾವತಿಸಿ


5. ಅರ್ಜಿ ಸಲ್ಲಿಸಿದ ಮೇಲೆ acknowledgment ಸ್ಲಿಪ್ ಪಡೆದುಕೊಳ್ಳಿ


6. 7–10 ದಿನಗಳಲ್ಲಿ ಪ್ರಮಾಣಪತ್ರ ಸಿಗುತ್ತದೆ



Online ವಿಧಾನ:


Steps:

1. Visit website and click on Apply Online


2. Enter your mobile number and receive OTP


3. Select your district


4. Choose Income Certificate


5. Fill required details, upload scanned documents


6. Submit and download acknowledgment slip


7. Certificate will be issued online or from Nadakacheri





📄 ಅವಶ್ಯಕ ಡಾಕ್ಯುಮೆಂಟ್‌ಗಳು (Required Documents):

1. ಆಧಾರ್ ಕಾರ್ಡ್ (Aadhaar Card)


2. ರೇಷನ್ ಕಾರ್ಡ್ (Ration Card)


3. ವೋಟರ್ ಐಡಿ / ಪಾನ್ ಕಾರ್ಡ್ (Voter ID / PAN Card)


4. ಬ್ಯಾಂಕ್ ಪಾಸ್‌ಬುಕ್ ನ ಫೋಟೋ (Photo of Bank Passbook – for income proof)


5. ಸ್ವಯಂ ಘೋಷಣೆ ಪತ್ರ (Self-declaration letter)


6. ಕುಟುಂಬದ ಆದಾಯದ ದಾಖಲೆ (Income proof like salary slip / employer certificate / land details)



💵 Fee / ಶುಲ್ಕ:

₹15 – ₹45



📆 ಮಾನ್ಯತೆ (Validity):

Usually valid for 1 year from date of issue


Tip:

Income certificate is mandatory for SC/ST/OBC/EWS students to get scholarship and reservation benefits.

No comments:

Post a Comment

Ration Card: ರಾಜ್ಯದ ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದು ಬರೀ ರೇಷನ್‌ ಪಡೆಯಲು ಅಷ್ಟೇ ಅಲ್ಲದೆ, ಆರೋಗ್ಯ ಸೇವೆಗಳು, ಸರ್ಕಾರಿ ಸೌಲಭ್ಯಗಳು ಸ...